Hassan-ಔಷದಿ ಸೇವಿಸಿ ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ ..!

ಹಾಸನ: ಬೇರೆ ರಾಜ್ಯದಿಂದ ಕೆಲಸಕ್ಕೆಂದು ಬಂದ ಹಾಸನದ ಹನಮಂತಪುರದಲ್ಲಿ ಬಾಡಿಗೆ ಮನೆ ಪಡೆದು ಎರಡು ದಿನಗಳ ಹಿಂದೆ ಕೆಲಸಕ್ಕೆ ಹೋಗಿದ್ದರು ನಂತರ ಜ್ವರ ಎರುವ ಕಾರಣ ಕೆಲಸಕ್ಕೆ ರಜೆ ಹಾಕಿ ಯುವಕರಿಬ್ಬರು ಆಸ್ಪತ್ರೆಗೆ ಹೋಗಿ ಔಷದಿ ತೆಗೆದುಕೊಂಡು ಬಂದು ಸೇವೆಸಿ ಮಲಗಿದ್ದರು ಆದರೆ ಮತ್ತೆ ಮೇಲೆಳಲೇ ಇಲ್ಲ.  ಸತ್ತಿರುವ ಯುವಕರು ಉತ್ತರಪ್ರದೇಶಧ ನಯನಪುರ ಗ್ರಾಮದ ರಾಮ್‌ಸಂಜೀವನ್ (30) ನಬಾಬ್ (24) ಎಂದು ಗುರುತಿಸಲಾಗಿದೆ. ಹನುಮಂತಪುರ ಗ್ರಾಮದ ಮಹೇಶ್ ಎಂಬವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ವಾಸವಿದ್ದ ಈ … Continue reading Hassan-ಔಷದಿ ಸೇವಿಸಿ ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ ..!