ಹಾಸನ: ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ:

State News: ಪ್ರಶಾಂತ್ ನಾಗರಾಜ್ ಸಾವಿನಿಂದ ತೆರವಾಗಿದ್ದ ಹಾಸನ ನಗರಸಭೆ ೧೬ನೇ ವಾರ್ಡ್ ಸದಸ್ಯ ಸ್ಥಾನದ ಉಪ ಚುನಾವಣೆ ಕುರಿತು ಅದ್ಯಕ್ಷ ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯಕರ ಮುಕ್ತ ಚರ್ಚೆಯಾಗಿ, ಪ್ರಶಾಂತ್ ನಾಗಾರಾಜ್ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಕ್ತ ಅವಕಾಶ ಕೊಡಬೇಕು ಎಂಬ ಚರ್ಚೆಗಳಾದವು. ರಾಜಕಾರಣ ಮೀರಿ ಆ ಕುಟುಂಬಕ್ಕೆ ಸಹಕಾರ ನೀಡಬೇಕು ಎಂಬ ಅಭಿಪ್ರಾಯಗಳೂ ಬಂದವು. ಆ ಕುಟುಂಬದವರಿಗೆ ಸಹಕಾರಿಯಾಗಿ ನಿಲ್ಲಲು … Continue reading ಹಾಸನ: ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ: