ಮುಸಲ್ಮಾನ್ ಕುಟುಂಬದಿಂದ ಹಾಸನಾಂಬೆ ದರ್ಶನ

Hassan News: ಹಾಸನ: ಹಾಸನಾಂಬ ದೇವಾಲಯದಲ್ಲಿ ಸಾರ್ವಜನಿಕ ದರ್ಶನದ ನಾಲ್ಕನೇ‌ ದಿನ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೆ ಆಗಮಿಸಿದ್ದು, ಇಂದು ಮುಸಲ್ಮಾನ್ ಕುಟುಂಬ ದೇವಿಯ ದರ್ಶನ ಪಡೆದು ಗಮನ ಸೆಳೆದಿದೆ. ಸಕಲೇಶಪುರ ಮೂಲದ ಸರತಿ ಸಾಲಿನಲ್ಲಿ‌ ನಿಂತು ದರ್ಶನ ಪಡೆದ ಹಜೀರ ಎಂಬ ಮಹಿಳೆ ಹಾಗೂ ತಂದೆ ಮೊಹಿದ್ದೀನ್ ಗೌಸ್, ಕುಟುಂಬ ಇಂದು ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ದೇವನೊಬ್ಬ ನಾಮಹಲವು ಎಂಬ ಸಂದೇಶ ಸಾರಿದೆ. ನಂತರ ಸುದ್ದಿಗಾರರೊಂದಿಗೆ ಆಜಿರ ಮಾತನಾಡಿ, ಇದೆ ಮೊದಲ … Continue reading ಮುಸಲ್ಮಾನ್ ಕುಟುಂಬದಿಂದ ಹಾಸನಾಂಬೆ ದರ್ಶನ