Cloud Seeding : ಹಾವೇರಿಯಲ್ಲಿ ಕೃತಕ ಮೋಡ ಬಿತ್ತನೆಗೆ ಸಜ್ಜು…!

Haveri News: ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದ ತಂಡ ಖಾಸಗಿಯಾಗಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಭಾರತೀಯ ಹವಾಮಾನ ಇಲಾಖೆ ಮಳೆ ಕೊರೆತೆ ಇದೆ ಎಂದು ಹೇಳಿದ ಹಿನ್ನಲೆ ಈ ಕೃತಕ ಮೋಡ ಬಿತ್ತನೆ  ಮಾಡಲು ಮುಂದಾಗಿದೆ. ಮೋಡ ಬಿತ್ತನೆಯಿಂದ ಮಳೆಯಾಗಲಿದೆ ಎಂದು ವಿಜ್ಞಾನಿಗಳೇ ಹೇಳುತ್ತಿದ್ದು ಜಿಲ್ಲೆಯ ರೈತರಿಗಾಗಿ ನಾವು ಖಾಸಗಿಯಾಗಿ ಮೋಡ ಬಿತ್ತನೆಯನ್ನ ಮಾಡುತ್ತಿವೆ ಎಂದು ಪ್ರಕಾಶ್ ಕೋಳಿವಾಡ ಹೇಳಿದ್ದಾರೆ. ಪ್ರಕಾಶ್ ಕೋಳಿವಾಡಗೆ ಸೇರಿದ ಪಿಕೆಕೆ ಎಂಬ ಎನ್‌ಜಿಓ ಮೋಡ ಬಿತ್ತನೆಗೆ … Continue reading Cloud Seeding : ಹಾವೇರಿಯಲ್ಲಿ ಕೃತಕ ಮೋಡ ಬಿತ್ತನೆಗೆ ಸಜ್ಜು…!