“ನಾನು ಮುಖ್ಯಮಂತ್ರಿ ಆಗೋದನ್ನಯಾರಿಂದಲೂ ತಡೆಯಲು ಸಾಧ್ಯವಿಲ್ಲ”: ಹೆಚ್.ಡಿ.ಕೆ
Political News: Feb:28: ಚನ್ನಪಟ್ಟಣದಲ್ಲಿ ಬಮೂಲ್ ನಿರ್ದೇಶಕ ಹೆಚ್.ಸಿ.ಜಯಮುತ್ತು ಅವರ ನೇತೃತ್ವದಲ್ಲಿ ನಗರದ ಹೊರಬಲಯದ ದೊಡ್ಡಮಳೂರು ಬಳಿ ಬೃಹತ್ ವೇದಿಕೆಯಲ್ಲಿ ಆಯೋಜಿಸಿದ್ದ ಬೊಂಬೆನಾಡಿನ ಬಮೂಲ್ ಉತ್ಸವವನ್ನು ಉದ್ಘಾಟಿಸಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ನನಗೆ ನಾಡಿನ ಜನರ ಆಶಿರ್ವಾದವಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ 120 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದೆ. ಬಡವರು, ರೈತ ಪರವಾದ ಜೆಡಿಎಸ್ ಸ್ವತಂತ್ರ ಸರಕಾರವನ್ನು ತರಲು ಹೊರಟಿರುವ ನಮಗೆ ದೇವರ ಅನುಗ್ರಹವಿದೆ. ನಾನು ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮಾಜಿ ಪ್ರಧಾನಿಗಳು ನನ್ನ ತಂದೆ … Continue reading “ನಾನು ಮುಖ್ಯಮಂತ್ರಿ ಆಗೋದನ್ನಯಾರಿಂದಲೂ ತಡೆಯಲು ಸಾಧ್ಯವಿಲ್ಲ”: ಹೆಚ್.ಡಿ.ಕೆ
Copy and paste this URL into your WordPress site to embed
Copy and paste this code into your site to embed