HD Revanna: ರಾತ್ರಿ ಹೊತ್ತು ಕದ್ದು ತಮಿಳುನಾಡಿಗೆ ನೀರು ಬಿಡುತ್ತಾರೆ; ಹೆಚ್ ಡಿ ರೇವಣ್ಣ..!

ಹಾಸನ. ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ನದಿಗಳೆಲ್ಲ ಬತ್ತಿ ಹೋಗಿ ಆಣೆಕಟ್ಟಿನಲ್ಲಿರುವ ನೀರು ಖಾಲಿಯಾಗಿ ಹೋಗುತ್ತಿವೆ. ಇತ್ತ ರೈತ ಬೆಳೆದಿರುವ ಬೆಳೆಗೆ ಸರಿಯಾಗಿ ನೀರನ್ನು ಹರಿಸಲು ಅಸಾಹಾಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಆದರೆ ಕೃಷಿ ಮತ್ತು ನೀರಾವರಿ ಇಲಾಖೆಯವರು ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ಹಾರಂಗಿ, ಕಬಿನಿ, ಹೇಮಾವತಿ, ಕೆ ಆರ್ ಎಸ್ , 34 FMC ಯಲ್ಲಿ ಈಗ 18 tmc ಉಳಿದಿದೆ. ಉಳಿದದ್ದನ್ನ ಎಲ್ಲಿಗೆ … Continue reading HD Revanna: ರಾತ್ರಿ ಹೊತ್ತು ಕದ್ದು ತಮಿಳುನಾಡಿಗೆ ನೀರು ಬಿಡುತ್ತಾರೆ; ಹೆಚ್ ಡಿ ರೇವಣ್ಣ..!