ಜೆ.ಪಿ ನಡ್ಡಾ ಶೃಂಗೇರಿ ಭೇಟಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ ..!

State News: Feb:24: ಇಂದು  ರಾತ್ರಿ ಶೃಂಗೇರಿ  ಮಠಕ್ಕೆ  ಹೆಚ್ ಡಿ ಕುಮಾರಸ್ವಾಮಿ ಭೇಟಿ  ನೀಡಲಿದ್ದಾರೆ. ಶ್ರೀಗಳ  ಭೇಟಿಗೂ ಅನುಮತಿ ಕೋರಿದ್ದಾರೆ . ಉಭಯ  ಶ್ರೀಗಳ  ಭೇಟಿ ಮಾಡಲಿದ್ದಾರೆ  ಹೆಚ್.ಡಿ.ಕೆ  . ಒಟ್ಟಾರೆ ಚುನಾವಣೆ ಹತ್ತಿರ   ಬರುತ್ತಿ ದ್ದಂತೆ ರಾಜಕೀಯ  ನಾಯಕರ ಟೆಂಪಲ್ ರನ್  ಜೋರಾಗಿದೆ. ಇತ್ತೀಚೆಗೆ ಜೆ.ಪಿ ನಡ್ಡಾ ಕೂಡಾ ಮಠಕ್ಕೆ ಭೇಟಿ ನೀಡಿದ್ದ ರು. ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ ಅದ್ದೂರಿ ಮದುವೆಯೇ ಸಾವಿಗೆ ಕಾರಣವಾಯ್ತು ….! … Continue reading ಜೆ.ಪಿ ನಡ್ಡಾ ಶೃಂಗೇರಿ ಭೇಟಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ ..!