ಹೆಚ್.ಡಿ.ಕೆ ಕೈಯಲ್ಲಿರೋ ಪೆನ್ ಡ್ರೈವ್ ನಲ್ಲಿ ಏನಿದೆ..?!

Political News: ಸದನಕಲಾಪದಲ್ಲಿ ಮತ್ತೆ ಹೆಚ್.ಡಿ.ಕೆ ಕಾಂಗ್ರೆಸ್ ವಿರುದ್ಧ  ಮತ್ತೊಂದು  ಬಾಂಬ್ ಹಾಕಿದ್ದಾರೆ. ಸದನಕ್ಕೆ ಪೆನ್ ಡ್ರೈವ್ ಸಮೇತವಾಗಿ ಆಗಿಮಿಸಿದ ಹೆಚ್.ಡಿ ಕುಮಾರಸ್ವಾಮಿ ಈ  ಪೆನ್ ಡ್ರೈವ್ ನಲ್ಲಿ ಕಾಂಗ್ರೆಸ್ ದಂದೆಯ ಮಹಾ  ಸಂಚಿನ ದಾಖಲೆಗಳು ಇದರಲ್ಲಿದೆ. ಸಮಯ ಬಂದಾಗ ಸಾಕ್ಷಿ ಸಮೇತ ದಾಖಲೆಗಳನ್ನು ಖಂಡಿತವಾಗಿ ಬಿಡುಗಡೆ ಮಾಡುತ್ತೇನೆ ಎಂಬುವುದಾಗಿ ಕೆಂಗಲ್ ಗೇಟ್ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ಡಿ.ಕೆ ಪೆನ್ ಡ್ರೈವ್ ಸಮೇತವಾಗಿ ಆಗಮಿಸ ಸಮಯ ಬಂದಾಗ ಎಲ್ಲ ದಾಖಲೆ ಬಿಡುಗಡೆ ಮಾಡುವೆ ಎಂದರು. ಜೊತೆಗೆ ಕಾಂಗ್ರೆಸ್ … Continue reading ಹೆಚ್.ಡಿ.ಕೆ ಕೈಯಲ್ಲಿರೋ ಪೆನ್ ಡ್ರೈವ್ ನಲ್ಲಿ ಏನಿದೆ..?!