HDK ಹೊಸ ಬಾಂಬ್..! ಸಂಕ್ರಾಂತಿಗೆ ಕಾದಿದ್ಯಾ ನಾಯಕರಿಗೆ ಬಿಗ್ ಶಾಕ್…!?

Political News: ರಾಜ್ಯ  ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಸ್ಯಾಂಟ್ರೋ ರವಿ ವಿಚಾರ. ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡಾ ಈ  ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಜತೆ ಲಿಂಕ್‌ ಇರುವ ನಾಯಕರ ರಹಸ್ಯ ಸಿಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಳಿಯಿದ್ದು, ಸಂಕ್ರಾಂತಿಗೆ ರಿಲೀಸ್‌ ಆಗಬಹುದೆಂದು ವರದಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ, ‘ಸ್ಯಾಂಟ್ರೋ ರವಿ ಯಾರವ? ಸಿಎಂ ಅವನನ್ನ ಸಾರ್‌ ಎನ್ನುತ್ತಾರೆ. ನನ್ನ ಕೆಣಕಿದರೆ ಇವನ ಜತೆ ಇರುವ ವ್ಯಕ್ತಿಗಳ ಹೊರಬಿಡುವ ಬಹಳ … Continue reading HDK ಹೊಸ ಬಾಂಬ್..! ಸಂಕ್ರಾಂತಿಗೆ ಕಾದಿದ್ಯಾ ನಾಯಕರಿಗೆ ಬಿಗ್ ಶಾಕ್…!?