HD Kumarswamy-ಕಾಂಗ್ರೆಸ್ ಪರ ಕುಮಾರಣ್ಣ ಬ್ಯಾಟಿಂಗ್

ರಾಜಕೀಯ ಸುದ್ದಿ: ಕಾಂಗ್ರೆಸ್ ವಿರುದ್ಧ ವರ್ಗಾವಣೆ/ಪೋಸ್ಟಿಂಗ್ ದಂಧೆ ಬಾಂಬ್ ಸಿಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗ್ಯಾರಂಟಿ ವಿಚಾರದಲ್ಲಿ ಮಾತ್ರ ಕೂಲ್ ಕೂಲ್ ಅಟ್ಯಾಕ್. ವಿಧಾನಸಭೆಯಲ್ಲಿಂದು ಗ್ಯಾರಂಟಿಗಳ ವಿರುದ್ಧ ಹೆಚ್‍ಡಿಕೆ ಸಾಫ್ಟ್ ಅಟ್ಯಾಕ್ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ವರ್ಗಾವಣೆ ದಂಧೆ ವಿಚಾರ ಬಂದ್ರೂ ಪೆನ್‍ಡ್ರೈವ್ ಬಗ್ಗೆ ಹೇಳದೇನೇ, ತೇಲಿಸುವ ಮೂಲಕ ಹೆಚ್‍ಡಿಕೆ ಯೂಟರ್ನ್ ಹೊಡೆದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ವರ್ಗಾವಣೆ ಮತ್ತು ಪೋಸ್ಟಿಂಗ್ ದಂಧೆ ಬಾಂಬ್ ಸಿಡಿಸುವ ಮೂಲಕ ಕಾಂಗ್ರೆಸ್ ಸರ್ಕಾರದ … Continue reading HD Kumarswamy-ಕಾಂಗ್ರೆಸ್ ಪರ ಕುಮಾರಣ್ಣ ಬ್ಯಾಟಿಂಗ್