ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ

ಹಾಸನ: ತನ್ನ ಮಗನ ಮೇಲಿರುವ ಕೇಸಿನ ವಿಚಾರವಾಗಿ ಎ.ಮಂಜು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಾಸಕ ಎ.ಟಿ ರಾಮಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ. ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಮೇಲಿನ ಪ್ರಕರಣದ ವಿಚಾರವಾಗಿ ತಾವು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅದನ್ನು ಸಾಬೀತು ಮಾಡಲಿ, ಸುಮ್ಮನೆ ನಾಮಕಾವಸ್ಥೆ ಗೆ ಮನ ಬಂದಂತೆ ಮಾತನಾಡಬಾರದು ಎಂದರು. ರಾಮಸ್ವಾಮಿ ಹಾಗೂ ಶಿವಲಿಂಗ ಗೌಡ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು … Continue reading ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ