ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ

Cricket News: ಭಾರತೀಯ ಕ್ರಿಕೇಟ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುವ, ಅದರಂತೆ ಆಟ ಆಡುವ ಟೀಂ ಇಂಡಿಯಾ ಆಟಗಾರ ಅಂದ್ರೆ ರವೀಂದ್ರ ಜಡೇಜಾ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಜಡ್ಡು ಅಂತಲೂ ಕರೆಯುತ್ತಾರೆ. ಆದರೆ ಇದೀಗ ಇವರ ಕುಟುಂಬದಲ್ಲಿ ಅಪಸ್ವರ ಕೇಳಿ ಬಂದಿದ್ದು, ಜಡೇಜಾ ಬಗ್ಗೆ ಅವರ ತಂದೆ ಆರೋಪವೊಂದನ್ನು ಮಾಡಿದ್ದಾರೆ. ಪತ್ನಿಯ ಮಾತು ಕೇಳಿ, ಮಗ ತನ್ನನ್ನು ದೂರ ಮಾಡಿದ್ದಾನೆಂದು ತಂದೆ ಆರೋಪಿಸಿದ್ದಾರೆ. ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ, ಮಾಧ್ಯಮದ ಎದುರಿಗೆ ಹೀಗೊಂದು ಆರೋಪ ಮಾಡಿದ್ದು, ನನ್ನ … Continue reading ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ