Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ
Health Tips: ಇಂದಿನ ಕಾಲದ ಅನೇಕ ಯುವ ಪೀಳಿಗೆಯವರ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಧೂಳು, ಕೆಮಿಕಲ್ ಮಿಶ್ರಿತ ಪ್ರಾಡಕ್ಟ್, ಸ್ವಚ್ಛವಿಲ್ಲದ ನೀರು ಇತ್ಯಾದಿಗಳ ಉಪಯೋಗದಿಂದ ಕೂದಲು ಹೆಚ್ಚು ಉದುರುತ್ತಿದೆ. ಅಲ್ಲದೇ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿಯೂ ಕೂದಲು ಉದುರುತ್ತಿದೆ. ಈ ಬಗ್ಗೆ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ ನೋಡಿ.. ವೈದ್ಯೆ ದೀಪಿಕಾ ಡ್ಯಾಂಡ್ರಫ್ ಸಮಸ್ಯೆ ಬಗ್ಗೆ ವಿವರವಾಗಿ ಹೇಳಿದ್ದಾರೆ. ಹಾರ್ಮೋನಲ್ ವೇರಿಯೇಷನ್ ಆಗುವ ಕಾರಣಕ್ಕೆ, ಯವ್ವನದಲ್ಲಿ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಎಣ್ಣೆಯ ಪದಾರ್ಥ, … Continue reading Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ
Copy and paste this URL into your WordPress site to embed
Copy and paste this code into your site to embed