ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ ಏನು ಮಾಡಬೇಕು..?

ಎಷ್ಟೋ ಜನರಿಗೆ ತಾನು ಹೈಟ್ ಆಗಬೇಕು. ಚೆಂದಗಾಣಬೇಕು ಅನ್ನೋ ಮನಸ್ಸಿರುತ್ತದೆ. ಆದ್ರೆ ಏನೇ ಮಾಡಿದ್ರೂ ಹೈಟ್ ಹೆಚ್ಚಾಗುವುದಿಲ್ಲ. 21 ವರ್ಷ ವಯಸ್ಸಾದ ಮೇಲಂತೂ ಹೈಟ್ ಹೆಚ್ಚುವುದು ಡೌಟ್. ಹಾಗಾಗಿ ಅದರೊಳಗೆ ನೀವು ಹೈಟ್ ಆಗಲು ಪ್ರಯತ್ನಿಸಬೇಕು. ಹಾಗಾದ್ರೆ ಹೈಟ್ ಆಗಲು ನ್ಯಾಚುರಲ್ ಆಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..! ನೀವು ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ, ಅಥವಾ ನಿಮ್ಮ ಮಕ್ಕಳು ನ್ಯಾಚುರಲ್‌ ಆಗಿ … Continue reading ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ ಏನು ಮಾಡಬೇಕು..?