1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..
ಡಯಟ್ ಮಾಡುವವರಿಗೆಲ್ಲ ಚೀಯಾ ಸೀಡ್ಸ್ ಅಂದ್ರೆ ಏನು ಅಂತಾ ಗೊತ್ತಿರತ್ತೆ. ಇದನ್ನ ಕನ್ನಡದಲ್ಲಿ ಕಾಮಕಸ್ತೂರಿ ಬೀಜವೆಂದು ಹೇಳುತ್ತಾರೆ. ದೆಹಕ್ಕೆ ತಂಪು ನೀಡುವ ಈ ಚೀಯಾ ಸೀಡ್ಸನ್ನ ಫ್ರೂಟ್ ಸಲಾಡ್, ಜ್ಯೂಸ್, ಮೀಲ್ಕ್ ಶೇಕ್ ಎಲ್ಲದಕ್ಕೂ ಸೇರಿಸಿ ತಿನ್ನಲಾಗತ್ತೆ. ನಾವಿಂದು ಚೀಯಾ ಸೀಡ್ಸ್ ತಿಂದ್ರೆ ಆರೋಗ್ಯಕ್ಕಾಗುವ ಲಾಭಗಳೆನು ಅಂತಾ ಹೇಳಲಿದ್ದೇವೆ. ಮೊದಲನೇಯ ಆರೋಗ್ಯ ಲಾಭ, ನಿಮ್ಮ ತ್ವಚೆ ಸುಕ್ಕುಗಟ್ಟುವುದಿಲ್ಲ. ನೀವು ವಯಸ್ಸಾದವರಂತೆ ಕಾಣುವುದಿಲ್ಲ. ನಿಮಗೆ 50-60 ವರ್ಷವಾದರೂ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ … Continue reading 1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..
Copy and paste this URL into your WordPress site to embed
Copy and paste this code into your site to embed