ಲವಂಗದ ನೀರಿನಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆ ಗೊತ್ತಾ..?

ಲವಂಗವನ್ನು ನೀವು ಸಿಹಿ ತಿಂಡಿ, ಗ್ರೇವಿ, ಪಲಾವ್ ಮಾಡುವಾಗೆಲ್ಲ ಬಳಸಿರುತ್ತೀರಿ. ಕೆಲವರು ಕೆಮ್ಮು ಬಂದಾಗ ಲವಂಗವನ್ನು ಸೇವಿಸುತ್ತಾರೆ. ಆದ್ರೆ ಲವಂಗದ ನೀರಿನ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಲವಂಗದ ನೀರನ್ನು ಮಾಡುವುದು ಹೇಗೆ ಮತ್ತು ಅದನ್ನು ಸೇವಿಸುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದ್ದು ಟ್ಯಾಂಗಿ ಕ್ಲೋ ವಾಟರ್. ಅದಕ್ಕಾಗಿ ನಿಮಗೆ ಒಂದು ಸಣ್ಣಗೆ ಕತ್ತರಿಸಿದ ಕಿತ್ತಳೆ ಹಣ್ಣು ಬೇಕು. 2 ಚಕ್ಕೆ, 50 ಗ್ರಾಂ ಲವಂಗ ಮತ್ತು ಒಂದು ಕಪ್ ನೀರು. ಮೊದಲು … Continue reading ಲವಂಗದ ನೀರಿನಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆ ಗೊತ್ತಾ..?