ಸೋಂಪು ಸೇವನೆಯಿಂದ ಆರೋಗ್ಯಕ್ಕಾಗುವ ಉತ್ತಮ ಲಾಭಗಳಿವು..

ಸೋಂಪನ್ನ ನೀವು ಆಲೂಪಲ್ಯ, ಆಲೂ ಬೋಂಡ, ಕೆಲವು ಗ್ರೇವಿ, ಪಲ್ಯ, ಪಲಾವ್, ರೈಸ್ ಭಾತ್‌ಗೆಲ್ಲ ಬಳಸಿರುತ್ತೀರಿ. ಯಾಕಂದ್ರೆ ಈ ಸೋಂಪನ್ನ ಸ್ವಲ್ಪವೇ ಸ್ವಲ್ಪ ಯಾವುದಾದರೂ ತಿಂಡಿಗೆ ಸೇರಿಸಿದ್ರೆ ಸಾಕು. ಅದರ ಘಮವೇ ಇರುತ್ತದೆ. ಮತ್ತು ಆ ತಿಂಡಿಯೂ ರುಚಿಕರವಾಗಿರುತ್ತದೆ. ಇದರ ಜೊತೆಗೆ, ಸೋಂಪನ್ನ ಹಾಗೆ ಸೇವಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾದ್ರೆ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಸೋಂಪಿನಲ್ಲಿ ಕ್ಯಾಲ್ಶಿಯಂ, ಮೆಗ್ನಿಶಿಯಂ, ವಿಟಾಮಿನ್ ಸಿ, ಪೊಟ್ಯಾಶಿಯಂನಂಥ ಪೋಷಕಾಂಶಗಳು ಇರುತ್ತದೆ. ಹಾಗಾಗಿ ಊಟವಾದ ಬಳಿಕ ಕೊಂಚ … Continue reading ಸೋಂಪು ಸೇವನೆಯಿಂದ ಆರೋಗ್ಯಕ್ಕಾಗುವ ಉತ್ತಮ ಲಾಭಗಳಿವು..