ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

ನೀವು ಒಂದು ಸೇಬು ತಿನ್ನುವ ಬದಲು, ಒಂದು ಪೇರಲೆ ಹಣ್ಣನ್ನ ತಿಂದ್ರೆ ಅಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಅಂತಾ ಹೇಳಲಾಗತ್ತೆ. ಅಷ್ಟು ಆರೋಗ್ಯಕರವಾಗಿದೆ ಪೇರಲೆ ಹಣ್ಣು. ಬರೀ ಪೇರಲೆಹಣ್ಣಷ್ಟೇ ಅಲ್ಲ, ಇದರ ಎಲೆಯೂ ಕೂಡ ಆರೋಗ್ಯಕಾರಿಯಾಗಿದೆ. ಹಾಗಾದ್ರೆ ಪೇರಲೆ ಎಲೆಯ ಬಳಕೆ ಎಷ್ಟು ಆರೋಗ್ಯಕರವಾಗಿದೆ. ಇದನ್ನ ಬಳಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಚಳಿಗಾಲದಲ್ಲಿ ಧ್ಯಾನ ಮಾಡಿದರೆ ಅದ್ಭುತ ಫಲಿತಾಂಶ ಸಿಗುತ್ತದೆ.. ವರ್ಕ್ ಔಟ್ ಗಿಂತ ಸೂಪರ್ ಫಲಿತಾಂಶ.. ಸಕ್ಕರೆ ಖಾಯಿಲೆ ಇದ್ದವರಿಗೆ ಇದು ಅತೀ ಉತ್ತಮ ಔಷಧಿ. … Continue reading ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?