ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..

ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ. ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..? ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ. ಇದೇ ಕಾರಣಕ್ಕೆ ಯಾರಾದರೂ ನೀರು ಕೇಳಿದ್ರೆ, ನೀರು ಕೊಟ್ಟು ಒಂದು ತುಂಡು ಬೆಲ್ಲ ಕೊಡೋದು ಇಂದಿಗೂ ಚಾಲ್ತಿಯಲ್ಲಿದೆ. ಯಾಕಂದ್ರೆ … Continue reading ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..