ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಪಲಾವ್ ಮಾಡುವಾಗ, ಕೆಲವರು ಅನ್ನ ಮಾಡುವಾಗಲೂ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ ಇತ್ಯಾದಿ ಮಸಾಲೆ ಪದಾರ್ಥವನ್ನ ಸೇರಿಸುತ್ತಾರೆ. ಹಾಗೆ ಸೇರಿಸುವುದರಿಂದ ಟೇಸ್ಟ್ ಕೂಡಾ ಹೆಚ್ಚುತ್ತದೆ. ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಮಸಾಲೆ ಪದಾರ್ಥವನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ.. ಮಸಾಲೆ ಪದಾರ್ಥಗಳು ಬರೀ ರುಚಿ ಹೆಚ್ಚಿಸುವುದಲ್ಲ, ಬದಲಾಗಿ ಆರೋಗ್ಯಕ್ಕೂ ಉತ್ತಮ. ಕೆಲವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಸಾಲೆ ಪದಾರ್ಥಗಳನ್ನು ಹಾಕಿ ಕಶಾಯ … Continue reading ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..