ದಾಳಿಂಬೆ ಸಿಪ್ಪೆಯಲ್ಲಿದೆ ಆರೋಗ್ಯ, ಸೌಂದರ್ಯ ವೃದ್ಧಿಸುವ ಗುಣ..

ದಾಳಿಂಬೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎನ್ನುವ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ದಾಳಿಂಬೆ ಸಿಪ್ಪೆ ಬಳಸಿಯೂ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು. ಹಾಗಾದ್ರೆ ದಾಳಿಂಬೆ ಸಿಪ್ಪೆಯನ್ನ ಹೇಗೆ ಬಳಸಬೇಕು..? ಅದರಿಂದೇನು ಉಪಯೋಗ ಅಂತಾ ತಿಳಿಯೋಣ ಬನ್ನಿ.. ದಾಳಿಂಬೆ ಸಿಪ್ಪೆಯನ್ನು ನಾಲ್ಕು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಇದರ ಪುಡಿ ತಯಾರಿಸಿಕೊಳ್ಳಿ. ಇದನ್ನ ಒಂದು ಡಬ್ಬದಲ್ಲಿ ಹಾಕಿಡಿ. ಈ ಪುಡಿಯಿಂದಲೇ ನೀವು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.ಆದರೆ ನೀವು … Continue reading ದಾಳಿಂಬೆ ಸಿಪ್ಪೆಯಲ್ಲಿದೆ ಆರೋಗ್ಯ, ಸೌಂದರ್ಯ ವೃದ್ಧಿಸುವ ಗುಣ..