ಕುಂಬಳಕಾಯಿಯ ಆರೋಗ್ಯ ಪ್ರಯೋಜನಗಳು..!
ಅನೇಕ ಜನರು ಕುಂಬಳಕಾಯಿಯಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಮಾಡುತ್ತಾರೆ.ಕೆಲವರು ಸಿಹಿತಿಂಡಿಗಳು ಮಾಡುತ್ತಾರೆ. ಇನ್ನು ಕೆಲವರು ಬೇಳೆಕರ್ರಿಯಾಗಿ ಬೇಯಿಸುತ್ತಾರೆ. ಆದರೆ, ಈ ಕುಂಬಳಕಾಯಿಯಲ್ಲಿ ಹಲವು ಆರೋಗ್ಯಕಾರಿ ಲಾಭಗಳು ಅಡಗಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಕುಂಬಳಕಾಯಿಯಲ್ಲಿ ವಿಟಮಿನ್ ಎ 200 ಪ್ರತಿಶತವಿದೆ. ವಿಟಮಿನ್ ಸಿ, ಇ, ರೈಬೋಫ್ಲಾವಿನ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ವಿಟಮಿನ್ ಬಿ6, ಫೋಲೇಟ್, ಕಬ್ಬಿಣ, ರಂಜಕದಂತಹ ಪೋಷಕಾಂಶಗಳೂ ಕುಂಬಳಕಾಯಿಯಲ್ಲಿ ಹೇರಳವಾಗಿದೆ. ಆದ್ದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಕುಂಬಳಕಾಯಿಯಲ್ಲಿ ದೊರೆಯುತ್ತದೆ. ಕುಂಬಳಕಾಯಿಯಲ್ಲಿರುವ ವಿಟಮಿನ್ ಸಿ ಬಿಳಿ ರಕ್ತ ಕಣಗಳ … Continue reading ಕುಂಬಳಕಾಯಿಯ ಆರೋಗ್ಯ ಪ್ರಯೋಜನಗಳು..!
Copy and paste this URL into your WordPress site to embed
Copy and paste this code into your site to embed