ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು ಆದರೆ ಅತಿಯಾಗಿ ಸೇವಿಸಿದರೆ ವಿಷ..!
Health tips : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಕ್ಕಳಿಂದ ಇಡಿದು ದೊಡ್ಡವರವರೆಗೆ ಎಲ್ಲರೂ ಕ್ಯಾರೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಮಿತವಾಗಿ ತಿಂದರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ, ಹಾಗೂ ಈ ವಿಷಯವನ್ನು ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕ್ಯಾರಟ್ಅನ್ನು ಮಿತವಾಗಿ ತಿಂದರೆ ಔಷಧಿ ಅದಕ್ಕೂ ಮೀರಿ ತಿಂದರೆ ವಿಷ ಎಂದು ವೈದ್ಯರು ಹೇಳುತ್ತಾರೆ. ಕ್ಯಾರೆಟ್ ನಲ್ಲಿರುವ ಫೈಬರ್ ಅಂಶ ಮತ್ತು ಪೋಷಕಾಂಶಗಳು ರಕ್ತದ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ. ಅದೇ ಕ್ಯಾರೆಟ್ಅನ್ನು ಜಾಸ್ತಿ ಸೇವಿಸಿದರೆ ಮಕ್ಕಳು, ಹಾಗೂ ದೊಡ್ಡವರು … Continue reading ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು ಆದರೆ ಅತಿಯಾಗಿ ಸೇವಿಸಿದರೆ ವಿಷ..!
Copy and paste this URL into your WordPress site to embed
Copy and paste this code into your site to embed