Women Welfare Programme : ನಾಯಕನಹಟ್ಟಿ : ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪೋಷಣೆ ಯೋಜನೆ ಕಾರ್ಯಕ್ರಮ

Chithradurga News : ಅಪೌಷ್ಟಿಕತೆ ಮಕ್ಕಳು ಹುಟ್ಟುವುದನ್ನು ತಡೆಗಟ್ಟಲು ಕಿಶೋರಿಯರನ್ನು, ಗರ್ಭಿಣಿಯರನ್ನು, ಅಪೌಷ್ಟಿಕತೆಯಿಂದ ರಕ್ಷಿಸುವುದೆ ಏಕೈಕ ಮಾರ್ಗ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವೃತ್ತ ಮೇಲ್ವಿಚಾರಕಿ ಯಾದ ನಾಗರತ್ನಮ್ಮ ರವರು ಅಭಿಪ್ರಾಯಸಿದರು. ನಾಯಕನಹಟ್ಟಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಇಲಾಖೆ ವತಿಯಿಂದ ನಡೆದ ಪೋಷಣೆ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ನಾಗರತ್ನ ರವರು ಕೇಂದ್ರ ಸರ್ಕಾರದ ಯೋಜನೆಗಳಲ್ಲೊಂದಾದ ಪೋಷಣೆ ಯೋಜನೆ ಮೂರು ವರ್ಷಗಳಿಂದ ಜಾರಿಯಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ರಾಜ್ಯ ರಾಜಸ್ಥಾನ್, ಈ … Continue reading Women Welfare Programme : ನಾಯಕನಹಟ್ಟಿ : ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪೋಷಣೆ ಯೋಜನೆ ಕಾರ್ಯಕ್ರಮ