ಆರೋಗ್ಯ ಮತ್ತು ಅಡುಗೆ ಸಲಹೆಗಳು..ಭಾಗ -1

Health tips: 1.ಆರೋಗ್ಯಕರ ಆಹಾರವನ್ನು ಸೇವಿಸಿ. 2.ಉಪ್ಪು ಮತ್ತು ಸಕ್ಕರೆ ಕಡಿಮೆ ಇರಬೇಕು. 3.ಹಾನಿಕಾರಕ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ. 4.ಹಾನಿಕಾರಕ ಆಲ್ಕೋಹಾಲ್ ಬಳಕೆಯನ್ನು ತಪ್ಪಿಸಿ 5.ಧೂಮಪಾನ ಮಾಡಬೇಡಿ. 6.ನಿಯಮಿತವಾಗಿ ರಕ್ತವನ್ನು ಪರೀಕ್ಷಿಸಿಕೊಳ್ಳಿ ಚುರುಕಾಗಿರಿ. 7.ಸುರಕ್ಷಿತ ನೀರನ್ನು ಮಾತ್ರ ಕುಡಿಯಿರಿ. 8.ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ. ಬೆಳಗಿನ ಉಪಾಹಾರದ ಸಲಹೆಗಳು: 1.ಮುಂಜಾನೆ ಅನ್ನದೊಂದಿಗೆ ಮಾಡಿದ ದೋಸೆ ,ಇಡ್ಲಿಯನ್ನು ತಿನ್ನಬೇಡಿ ಬದಲಿಗೆ ಬೇಳೆ, ರಾಗಿ ಹಾಕಿ ಮಾಡಿದ ಇಡ್ಲಿ, ದೋಸೆ ತಿನ್ನಿ, ವಾರಕ್ಕೊಮ್ಮೆ ಮಾತ್ರ ಇಡ್ಲಿ ಮತ್ತು ದೋಸೆ … Continue reading ಆರೋಗ್ಯ ಮತ್ತು ಅಡುಗೆ ಸಲಹೆಗಳು..ಭಾಗ -1