Wild tamarind : ಇಲಾಚಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳಿವು..?!

Health Tips : ಥೇಟ್ ಹುಣಸೆ ಹಣ್ಣಿನಂತೆ ಕಾಣುವ ಈ ಹಣ್ಣು ಹುಣಸೆ ಹಣ್ಣು ಅಲ್ಲ ಆದ್ರೆ ಇದರ ಆರೋಗ್ಯ ಪ್ರಯೋಜನ ಅಂತೂ ಸಿಕ್ಕಾಪಟ್ಟೆ  ಹಾಗಿದ್ರೆ ಯಾವುದು ಆ ಹಣ್ಣು ಇದರ ಉಪಯೋಗ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್….. ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಇಲಾಚಿ ಹಣ್ಣು ನೋಡುವುದಕ್ಕೆ ಹುಣಸೆ ಹಣ್ಣಿನಂತೆ ಕಾಣಿಸುತ್ತದೆ. ಆದರೆ ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿದೆ. ಭಾರತಾದ್ಯಂತ ಕಂಡುಬರುವ ಈ ಹಣ್ಣನ್ನು ವಿವಿಧ … Continue reading Wild tamarind : ಇಲಾಚಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳಿವು..?!