ಹುಟ್ಟಿದ ಮಗು ಆರೋಗ್ಯವಾಗಿದ್ಯಾ!? ತಿಳ್ಕೋಳೋದು ಹೇಗೆ ಗೊತ್ತಾ?

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಸದಾ ಆರೋಗ್ಯವಾಗಿರಲಿ, ನೋಡಲು ಸುಂದರವಾಗಿರಲಿ, ಚುರುಕಾಗಿರಲಿ ಎಂಬ ಆಸೆ ಇರುತ್ತದೆ. ಹಾಗೆ ಆರೋಗ್ಯಕರವಾದ ಮಗು ಜನಿಸಬೇಕು ಅಂದ್ರೆ, ತಾಯಿಯಾದವಳು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇನ್ನು ಮಗುವನ್ನು ನೋಡಿದ ತಕ್ಷಣ ಮಗು ಆರೋಗ್ಯಕರವಾಗಿ ಇದೆಯಾ ಇಲ್ಲವಾ ಅನ್ನೋದನ್ನ ನೀವು ತಿಳಿಯಬಹುದು. ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.. ಮಕ್ಕಳ ತಜ್ಞರಾದ ಡಾ.ಸುರೇಂದ್ರ ಹುಟ್ಟಿದ ಮಕ್ಕಳು ಆರೋಗ್ಯಕರವಾಗಿ ಇದ್ದಾರಾ ಇಲ್ಲವಾ ಅಂತಾ ಹೇಗೆ ತಿಳಿಯುವುದು ಅನ್ನುವುದರ ಬಗ್ಗೆ … Continue reading ಹುಟ್ಟಿದ ಮಗು ಆರೋಗ್ಯವಾಗಿದ್ಯಾ!? ತಿಳ್ಕೋಳೋದು ಹೇಗೆ ಗೊತ್ತಾ?