ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಈಗಂತೂ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಫೇಸ್‌ವಾಶ್ ಕ್ರೀಮ್, ಜೆಲ್, ಫೇಸ್‌ಪ್ಯಾಕ್‌ ಮಿಕ್ಸ್, ಸೇರಮ್ ಎಲ್ಲವೂ ಬಂದಿದೆ. ಆದ್ರೆ ಆ ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳನ್ನ ಬಳಸಿ ಕೆಲ ದಿನಗಳಲ್ಲೇ ನಿಮ್ಮ ನಿಜವಾದ ಸೌಂದರ್ಯ ಹಾಳಾಗತ್ತೆ. ಹಾಗಾಗಿ ನೀವು ಆದಷ್ಟು ಮನೆಮದ್ದನ್ನೇ ಹೆಚ್ಚು ಬಳಸಿ. ಇಂದು ನಾವು ಮುಖದ ಕಾಂತಿ ಹೆಚ್ಚಿಸೋಕ್ಕೆ ಯಾವ ರೀತಿಯ ಎಣ್ಣೆ ಬಳಸಬೇಕು ಅಂತಾ ಹೇಳಲಿದ್ದೇವೆ. ಭೀಮನು ಹೇಗೆ ಇಷ್ಟು ಬಲಶಾಲಿಯಾದ..? 5 ಡ್ರಾಪ್ಸ್ ಲ್ಯಾವೆಂಡರ್ ಎಣ್ಣೆ, 10 ಡ್ರಾಪ್ಸ್ ಸುಗಂಧದೆಣ್ಣೆ, 1 ಸ್ಪೂನ್ ಗುಲಾಬಿ … Continue reading ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..