ಆರೋಗ್ಯಕರ ರಾಗಿ ದೋಸೆ ರೆಸಿಪಿ..

Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು ನಿಮ್ಮ ಮಕ್ಕಳಿಗೆ ಟಿಫನ್‌ಗೂ ಹಾಕಿಕೊಡಬಹುದು. ಒಂದು ಕಪ್ ರಾಗಿ, ಅರ್ಧ ಕಪ್ ರವಾ, ಅರ್ಧ ಕಪ್ ಅಕ್ಕಿಹಿಟ್ಟು, ಇವಿಷ್ಟಕ್ಕೆ ನೀರು ಮತ್ತು … Continue reading ಆರೋಗ್ಯಕರ ರಾಗಿ ದೋಸೆ ರೆಸಿಪಿ..