ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

Recipe: ಪಾಲಕ್ ಬಳಸಿ ಹಲವು ರೆಸಿಪಿಗಳನ್ನ ನೀವು ತಯಾರಿಸಿರಬಹುದು. ಆದರೆ ನಾವಿಂದು ಆರೋಗ್ಯಕರವೂ, ರುಚಿಕರವೂ ಆದ ಪಾಲಕ್ ಕಿಚಡಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, ಚಿಟಿಕೆ ಸಾಸಿವೆ, ಜೀರಿಗೆ, ಎರಡರಿಂದ ಮೂರು ಹಸಿಮೆಣಸು ಅಥವಾ ಒಣಮೆಣಸು, ಕರಿಬೇವು, ಉದ್ದಿನಬೇಳೆ, ಎರರಡು ಈರುಳ್ಳಿ, ಕಾಲು ಕಪ್ ಪಾಲಕ್ ಸೊಪ್ಪಿನ ಪ್ಯೂರಿ, ಒಂದು ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಸ್ಪೂನ್ ಗರಂಮಸಾಲೆ, ಧನಿಯಾಪುಡಿ, ಜೀರಿಗೆ ಪುಡಿ, ಚಿಟಿಕೆ ಅರಿಶಿನ ಮತ್ತು ಕಾರದಪುಡಿ, … Continue reading ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..