40-45ನೇ ವಯಸ್ಸಿಗೆ Heart Attack ಆಗುತ್ತಾ!?

Health Tips: ಮೊದಲೆಲ್ಲ ಹಾರ್ಟ್ ಅಟ್ಯಾಕ್ ಅನ್ನೋದು, 50 ವರ್ಷ ಮೇಲ್ಪಟ್ಟವರಿಗಷ್ಟೇ ಬರುತ್ತಿತ್ತು. ಯಾಕಂದ್ರೆ ಅವರ ಜೀವನ ಜೀವನ ಶೈಲಿ ಅಷ್ಟು ಚೆನ್ನಾಗಿತ್ತು. ಆದರೆ ಇಂದಿನ ಕಾಲದ ತಿಂಡಿ ತಿನಿಸು, ಜೀವನ ಶೈಲಿಯಿಂದಲೇ, ಯುವ ಪೀಳಿಗೆಯವರಲ್ಲೇ ಹಾರ್ಟ್ ಅಟ್ಯಾಕ್ ಬರುತ್ತಿದೆ. ಹಾಗಾದ್ರೆ ಇಷ್ಟು ಸಣ್ಣ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಬರಲು ಕಾರಣವೇನು ಅಂದ್ರೆ, ಕೊಲೆಸ್ಟ್ರಾಲ್ ಹೆಚ್ಚಾಗುವುದು. ಶುಗರ್, ಬಿಪಿ, ಸ್ಮೋಕಿಂಗ್. ಇವು ನಾಲ್ಕು ಕಾರಣಗಳಿಂದ ಹಾರ್ಟ್ ಅಟ್ಯಾಕ್ ಬರುತ್ತದೆ. ಬಿಡಿ, ಸಿಗರೇಟ್ ಪಾನ್ ಪರಾಗ್, ಗುಟ್ಕಾ ಇಂಥ … Continue reading 40-45ನೇ ವಯಸ್ಸಿಗೆ Heart Attack ಆಗುತ್ತಾ!?