ಹುಬ್ಬಳ್ಳಿ ಮೇಯರ್‌- ಉಪಮೇಯರ್ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ

Hubballi News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಒಂದೇ ದಿನ ಬಾಕಿ ಇದೆ. ನಾಳೆಯೇ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್- ಬಿಜೆಪಿ ಸದಸ್ಯರಿಗೂ ಇನ್ನೂ ಒಮ್ಮತ ಮೂಡಲಿಲ್ಲ. ಒಂದೆಡೆ ಆಪರೇಶನ್ ಹಸ್ತದ ಭೀತಿಯಲ್ಲಿ ದಾಂಡೇಲಿ ರೆಸಾರ್ಟ್ ನಲ್ಲೇ ಬಿಜೆಪಿ ಸದಸ್ಯರು ಬೀಡುಬಿಟ್ಟಿದ್ದು, ಆಪರೇಷನ್‌ ಹಸ್ತದ ಭೀತಿಯಿಂದ ಅವರಿಗೆಲ್ಲ ಕೇಸರಿ ಪಡೆ ವಿಪ್ ಜಾರಿ ಮಾಡಲಾಗಿದೆ. ರೆಸಾರ್ಟ್ ರಾಜಕೀಯದ ನಡುವೆಯೇ ಮೇಯರ್‌ಗಿರಿಗೆ ಮೂವರು, ಉಪಮೇಯರ್‌ಗೆ ಇಬ್ಬರ ನಡುವ ಫೈಟ್ ನಡೆದಿದೆ. ಈ ಪೈಪೋಟಿ ಮಧ್ಯೆ … Continue reading ಹುಬ್ಬಳ್ಳಿ ಮೇಯರ್‌- ಉಪಮೇಯರ್ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ