Buntwala : ಭೀಕರ ಮಳೆಯಿಂದಾಗಿ ಅನೇಕ ಮನೆಗಳಿಗೆ ಅಪಾರ ಹಾನಿ

Karavali News: ಕರಾವಳಿಯಾದ್ಯಂದ ಸುರಿಯುತ್ತಿರುವ ಭೀಕರ ಮಳೆಗೆ ಅಪಾರ ಮನೆಗಳಿಗೆ ಹಾನಿಯಾಗಿವೆ. ಬಂಟ್ವಾಳ ತಾಲೂಕಿನ ಅನೇಕ ಮನೆಗಳಿಗೆ ಹಾನಿ ಸಂಭವಿಸಿವೆ. ಪುಣಚ ಗ್ರಾಮದ ಬಡೆಕನಡ್ಕ ಎಂಬಲ್ಲಿ ಶ್ರೀ ಚೋಮ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಪ್ರಭಾವತಿ ಎಂಬುವರ ಮನೆ ಹಾನಿಯಾಗಿದೆ, ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಶ್ರೀ ರಾಮಪ್ಪ ಆಚಾರ್ಯ ಎಂಬವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿರುತ್ತದೆ. ಬಡಗ ಬೆಳ್ಳೂರು ಗ್ರಾಮದ ನಂದಪ್ಪ ಪೂಜಾರಿ ಯವರ ವಾಸ್ತವ್ಯ ದ ಮನೆ … Continue reading Buntwala : ಭೀಕರ ಮಳೆಯಿಂದಾಗಿ ಅನೇಕ ಮನೆಗಳಿಗೆ ಅಪಾರ ಹಾನಿ