Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

Bollywood News: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ವೆಬ್ ಸಿರೀಸ್‌ ಸಖತ್ ಸೌಂಡ್ ಮಾಡುತ್ತಿದೆ. ಸಂಜಯ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ಅದು ಕೋಟಿ ಕೋಟಿ ಬಾಚಿಕೊಂಡೇ ಹೋಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇರೋ ವಿಷಯ. ಹಾಗಾಗಿಯೇ ಸಂಜಯ್ ಸಿನಿಮಾದಲ್ಲಿ ನಂಗೊಂದು ಚಾನ್ಸ್ ಸಿಗಬಹುದಾ ಅಂತಾ ಕಾದು ಕುಳಿತಿರುತ್ತಾರೆ. ಅದೇ ರೀತಿ ಈ ಬಾರಿ ಸಂಜಯ್ ಮನೆಯಲ್ಲಿ ಕೂತೂಕೊಂಡೇ ಪ್ರೇಕ್ಷಕರು ಸಿನಿಮಾ ನೋಡಲಿ ಅಂತಾ, ವೆಬ್ ಸಿರೀಸ್ ರಿಲೀಸ್ ಮಾಡಿದ್ದಾರೆ, ಹೀರಾಮಂಡಿಯಲ್ಲಿ ಹಲವು … Continue reading Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್