ಉಪಯುಕ್ತವಾದ ಕಿಚನ್ ಟಿಪ್ಸ್..

ಅಡುಗೆ ಕೋಣೆಯಲ್ಲಿ ಆಗುವಷ್ಟು ತಪ್ಪುಗಳು, ದೊಡ್ಡ ದೊಡ್ಡ ಆಫೀಸುಗಳಲ್ಲೂ ಆಗೋದಿಲ್ಲಾ. ಅಂಥ ತಪ್ಪುಗಳಿಂದ ಕೆಲ ವಸ್ತುಗಳು ಹಾಳಾದ್ರೆ, ಕೆಲವು ಬಾರಿ ಅಡುಗೆಗಳು ಹಾಳಾಗ್ತದೆ. ಹಾಗಾಗಿ ಇಂದು ನಾವು ಕೆಲ ಉಪಯುಕ್ತವಾದ ಕಿಚನ್ ಟಿಪ್ಸ್ ಹೇಳಲಿದ್ದೇವೆ. ಟಿಪ್‌ 1. ಉದ್ದಿನ ದೋಸೆ ಗರಿಗರಿಯಾಗಿ, ಟೇಸ್ಟಿಯಾಗಬೇಕು ಅಂದ್ರೆ ನೀವು ಅದಕ್ಕೆ ಅರ್ಧ ಕಪ್‌ ದಪ್ಪ ಅವಲಕ್ಕಿ ಸೇರಿಸಬೇಕು. ಆಗ ದೋಸೆ ಕ್ರಿಸ್ಪಿಯಾಗಿರತ್ತೆ. ಇನ್ನು ದೋಸೆ ಹಿಟ್ಟು ಹೆಚ್ಚು ಹುಳಿ ಬರತ್ತೆ ಎಂದಾದಲ್ಲಿ, ದೋಸೆ ಹಿಟ್ಟು ರುಬ್ಬಿದ ತಕ್ಷಣ ಅದರಲ್ಲಿ ಒಂದು … Continue reading ಉಪಯುಕ್ತವಾದ ಕಿಚನ್ ಟಿಪ್ಸ್..