ಹೆನ್ನಾ ಕೂದಲಿಗೆ ಒಳ್ಳೆಯದೇ..?

Beauty tips: ಹೆನ್ನಾವನ್ನು ಸಾಂಪ್ರದಾಯಿಕ ಸಮಾರಂಭಗಳು, ಮದುವೆಗಳು ಮತ್ತು ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ, ಮದುವೆಯ ಸಮಯದಲ್ಲಿ ಖಂಡಿತವಾಗಿಯೂ ಕೈಗಳಿಗೆ ಹಾಕಿಕೊಳ್ಳುತ್ತಾರೆ ,ಬಿಳಿ ಕೂದಲನ್ನು ಕಪ್ಪಾಗಿಸಲು ಇದನ್ನು ಬಳಸಲಾಗುತ್ತದೆ. ಇದನ್ನು ಬಳಸುವುದರಿಂದ ಕೂದಲು ಕೂಡ ಕಂಡೀಷನ್ ಆಗುತ್ತದೆ. ನಿಮಗೆ ಹೊಳೆಯುವ ಕೂದಲು ಬೇಕಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಣ್ಣಗಳ ಬದಲಿಗೆ ಇದನ್ನು ಬಳಸಬಹುದು. ಈಗ ಇದರಿಂದ ಆಗುವ ಲಾಭಗಳೇನು..? ಹೇಗೆ ಬಳಸಬೇಕು..? ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂದು ನೋಡೋಣ. ಈ ಹಿಂದಿನ ದಿನಗಳಲ್ಲಿ ಹೇರ್ ಕಲರಿಂಗ್ … Continue reading ಹೆನ್ನಾ ಕೂದಲಿಗೆ ಒಳ್ಳೆಯದೇ..?