ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?
Food Adda: ನಾವು ಬೆಳಿಗ್ಗೆ ಎದ್ದ ತಕ್ಷಣ ಗುಡ್ ಮಾರ್ನಿಂಗ್ ಎಂದು ಹೇಳುತ್ತೇವೆ. ಆದ್ರೆ ನೀವು ಇನ್ನೊಂದು ಹೊಟೇಲ್‌ಗೆ ಹೋದ್ರೆ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಲ್ಲ ಸಮಯದಲ್ಲೂ ಗುಡ್ ಮಾರ್ನಿಂಗ್ ಹೇಳಲೇಬೇಕು. ಯಾಕಂದ್ರೆ ಈ ಹೊಟೇಲ್ ಹೆಸರೇ ಗುಡ್ ಮಾರ್ನಿಂಗ್. ಹಾಗಾದ್ರೆ ಈ ಹೊಟೇಲ್ ಸ್ಪೆಶಲ್ ಏನು ಅಂತಾ ತಿಳಿಯೋಣ ಬನ್ನಿ.. ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ, ಮಧುಲೋಕದ ಎದುರುಗಡೆ ಈ ಗುಡ್ ಮಾರ್ನಿಂಗ್ ಹೊಟೇಲ್ ಇದೆ. ನಿಮಗೆ ಮನೆಯಲ್ಲೇ ಮಾಡಿರುವಂತೆ ಮನೆಯೂಟ ಬೇಕಾದಲ್ಲಿ ನೀವು … Continue reading ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?
Copy and paste this URL into your WordPress site to embed
Copy and paste this code into your site to embed