ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನಾವು ಯಾರ ಜೊತೆಯಾದರೂ ಮಾತನಾಡುವಾಗ, ನಮ್ಮ ಮಾತು ಸರಿಯಾಗಿ ಇರುವುದರ ಜೊತೆಗೆ, ನಮ್ಮ ಬಾಯಿ ಕೂಡ ಸ್ವಚ್ಛವಾಗಿರಬೇಕು. ನಿಮ್ಮ ಮಾತು ಎಷ್ಟು ಚಂದವಿದ್ದರೂ, ನೀವು ನೋಡಲು ಎಷ್ಟೇ ಅಂದವಿದ್ದರೂ, ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ, ಎದುರಿನವರಿಗೆ ನಿಮ್ಮ ಬಗೆಗಿನ ಅಭಿಪ್ರಾಯವೇ ಚೇಂಜ್ ಆಗಿ ಬಿಡುತ್ತದೆ. ಹಾಗಾಗಿ ಬಾಯಿಯಿಂದ ದುರ್ನಾತ ಬರದ ಹಾಗೆ ನೀವು ನೋಡಿಕೊಳ್ಳಬೇಕು. ಹಾಗಾದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಟಿಪ್ಸ್ ಅಂದ್ರೆ, ಯಾರನ್ನಾದರೂ ಭೇಟಿಯಾಗಲು ಹೋಗುವುದಿದ್ದರೆ, ಅಥವಾ ಆಫೀಸಿಗೆ ಹೋಗುವುದಿದ್ದರೆ, ಹೊಟ್ಟೆತುಂಬ … Continue reading ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..