Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

Health Tips: ಮೊದಲೆಲ್ಲ ಬರೀ ವಯಸ್ಸಾದವರಿಗಷ್ಟೇ ಕಾಲು ನೋವು, ಸೊಂಟ ನೋವು, ಜಾಯಿಂಟ್ ಪೇನ್ ಬರುತ್ತಿತ್ತು. ಆದರೆ ಈಗ ಸಣ್ಣ ವಯಸ್ಸಿಗೆ ಜಾಯಿಂಟ್ ಪೇನ್ ಬರಲು ಶುರುವಾಗಿದೆ. ಹಾಗಾಗಿ ವೈದ್ಯರು ಇದಕ್ಕಾಗಿ ಏನೇನು ಮನೆಮದ್ದು ಬಳಸಬಹುದು ಅಂತಾ ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಮಹಿಳೆಯರಲ್ಲಿ ಸಂಧಿವಾತ ಸರ್ವೇಸಾಮಾನ್ಯ. ದಪ್ಪಗಿರುವ, ಹೆಚ್ಚು ಕೆಲಸ ಮಾಡದೇ, ಸೋಮಾರಿಯಂತೆ ಇರುವವರಿಗೆ ಹೆಚ್ಚು ಸಂಧಿವಾತ ಬರುತ್ತದೆ. ಕೆಲವರಿಗೆ ಚಟ್ಟೆ ಮುಟ್ಟೆ ಹಾಕಿ ಕೂರಲು, ಮಂಡಿಯೂರಿ ಪ್ರಾರ್ಥಿಸಲು, ಕೂಡ ಆಗುವುದಿಲ್ಲ. … Continue reading Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..