ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

Spiritual: ವಿಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ, ಹೊಟೇಲ್, ಮನೆ, ನ್ಯೂಸ್ ಚಾನೆಲ್ ಎಲ್ಲ ಕಡೆಯೂ ರೋಬೋಟ್ ತಂದು ನಿಲ್ಲಿಸಬಹುದು. ಅಷ್ಟು ಮುಂದುವರೆದಿದೆ. ಆದ್ರೆ ಭಾರತದ ಪ್ರಥಮ ರೊಬೋಟಿಕ್ ಆನೆಯನ್ನು ಕೇರಳದ ತ್ರಿಶೂರಿನ ದೇವಸ್ಥಾನದಲ್ಲಿ ತಂದು ನಿಲ್ಲಿಸಲಾಗಿದೆ. ಇದು ನೋಡಲು ಥೇಟ್ ಜೀವಂತ ಆನೆಯ ರೀತಿಯೇ ಇದ್ದು, ಎಲ್ಲರ ಗಮನ ಸೆಳೆದಿದೆ. ತ್ರಿಶೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಈ ಆನೆ ಇದೆ. ಇದಕ್ಕೆ ರಾಮನ್ ಎಂದು ಹೆಸರಿಡಲಾಗಿದೆ. 800 ಕಿಲೋ ತೂಕದ ಈ ಆನೆ, 11 ಅಡಿ ಎತ್ತರವಿದ್ದು, ಇದರ … Continue reading ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..