ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ. ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹೀಗೆ ಹಲವು ಸಮಸ್ಯೆ ಬರುತ್ತದೆ. ಹಾಗಾಗಿ ಬಾಯಿ ಹುಣ್ಣು ಎಂಬ ಸಮಸ್ಯೆ ಕೇಳಲಷ್ಟೇ ಸುಲಭ. ಆದರೆ ಅದರ ನೋವು … Continue reading ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..