ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ ಕೂದಲು ಉದುರುವ ಸಮಸ್ಯೆ. ಹಾಗಾದರೆ ಮಗುವಾಗ ಬಳಿಕ ಕೂದಲು ತುಂಬಾ ಉದುರಲು ಶುರುವಾದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ … Continue reading ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..