ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..
Health Tips: ಈಗಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಅದಕ್ಕೆ ಬೇಕಾದ ಟ್ಯಾಬ್ಲೇಟ್, ಕ್ರೀಮ್ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಮೊದಲಿನ ಕಾಲದಲ್ಲಿ ಹಾಗಲ್ಲ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿರುವ ಗಿಡ, ಅಡುಗೆ ಮನೆಯಲ್‌ಲಿರುವ ಪದಾರ್ಥಗಳೇ ಔಷಧಿಯಾಗಿತ್ತು. ಇಂದಿಗೂ ಹಲವರು ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಹಾಗಾಗಿ ಇಂದು ನಾವು ಗರ್ಭಿಣಿಯರ ಹೊಟ್ಟೆ ಮೇಲಾಗುವ ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ ಮನೆಯಲ್ಲೇ ಹೇಗೆ ಮದ್ದು ಮಾಡುವುದು ಎಂದು ಹೇಳಲಿದ್ದೇವೆ. ತೆಂಗಿನ ಎಣ್ಣೆ. ಗಾಯವಾದರೆ, ಮುಖ … Continue reading ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..
Copy and paste this URL into your WordPress site to embed
Copy and paste this code into your site to embed