ಸುಮಾರು 1.8 ಕಿಲೋಮಿಟರ್ ವರೆಗೆ ರೋಡ್ ಶೋ ಮುಗಿಸಿ ಹೈವೆ ರಸ್ತೆ ಉದ್ಗಾಟಿಸಲಿಕ್ಕೆ ಆಗಮಿಸುತ್ತಿರುವ ಮೋದಿ ಪಡೆ. ಮೋದಿ ಅನ್ನು ಸ್ವಾಗತಿಸಲು ಹಲವಾರು ಜಾನಪದ ಕಲಾ ತಂಡಗಳು ವಾದ್ಯ ಮೇಳ ಸಮೆತ ಪ್ರಧಾನಿಯವರನ್ನು ಬರಮಾಡಿಕೊಳ್ಳುತ್ತಿರುವುದು. ಮೋದಿ ಎದುರು ಕಲೆಯನ್ನು ಪ್ರದರ್ಶಿಸುತ್ತಿರುವ ಕಲಾ ತಂಡಗಳು . ತಾಯಿ ಭುವನೇರ್ಶವರಿಯ ಗಂಡಬೇರುಂಡ ಭಾವುಟವನ್ನು ಪ್ರದರ್ಶಿಸುತ್ತಿರುವ ಕಲಾಭಿಮಾನಿಗಳು ಮೋದಿಯ ಮಂಡ್ಯ ಆಗಮನದ ಸಲುವಾಗಿ ಸುಮಾರು 500 ಕಕೂ ಹೆಚ್ಚುಕಲಾ ತಂಡಗಳು ಕಲಾ ಪ್ರದರ್ಶನ ಮಾಡುತ್ತಿರುವ ಜಾನಪದ ಕಲಾವಿದರು. ಇನ್ನನ ಎನು ಕೆಲವೇ … Continue reading ಹೈವೆ ರಸ್ತೆ ಉದ್ಗಾಟನೆ
Copy and paste this URL into your WordPress site to embed
Copy and paste this code into your site to embed