ಎಕ್ಸಪ್ರೆಸ್ ಹೈವೆ ಯಲ್ಲಿ ಹೆಚ್ಚಿದ ಅಪಘಾತ : ವೇಗ ಮಿತಿ ಇಳಿಕೆ..!
ರಾಜ್ಯ ಸುದ್ದಿಗಳು: ಬೆಂಗಳೂರು ಮೈಸೂರು ಎಕ್ಸಪ್ರೆಸ್ ಹೈವೆಯಲ್ಲಿ ಪ್ರಯಾಣಿಕರು ಅತೀ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಟೆಗೆ 120 ಕಿಮೀಗಿಂತ ಜಾಸ್ತಿ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ . ಅಪಘಾತವನ್ನು ನಿಯಂತ್ರಿಸಲು ವೇಗ ಮಿತಿಯನ್ನು ಕಡಿಮೆ ಮಾಡಿದೆ ವೇಗಮಿತಿಯನ್ನು 100 ಕಿಮೀ ಗೆ ಇಳಿಸಿದೆ . 100 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳ ವಿರುದ್ದ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೈವೆಗಳಲ್ಲಿ ಸ್ಪೀಡ್ ರಾಡಾರ್ ಗನ್ ಮತ್ತು ವಾಹನ … Continue reading ಎಕ್ಸಪ್ರೆಸ್ ಹೈವೆ ಯಲ್ಲಿ ಹೆಚ್ಚಿದ ಅಪಘಾತ : ವೇಗ ಮಿತಿ ಇಳಿಕೆ..!
Copy and paste this URL into your WordPress site to embed
Copy and paste this code into your site to embed