ಹಿಜಾಬ್ ವಿವಾದ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜಿನಿಂದ ಟಿಸಿ ಪಡೆದ 145 ವಿದ್ಯಾರ್ಥಿನಿಯರು
ಉಡುಪಿ: ಜಿಲ್ಲೆಯಲ್ಲಿ ಆರಂಭಗೊಂಡಂತ ಹಿಜಾಬ್ ವಿವಾದ, ದಕ್ಷಿಣ ಕನ್ನಡ ಸೇರಿದಂತೆ ಇತರೆ ಜಿಲ್ಲೆಗಳಿಗೂ ವ್ಯಾಪಿಸಿ, ಹೈಕೋರ್ಟ್ ತೀರ್ಪಿನ ಬಳಿ, ತಣ್ಣಗಾಗಿದೆ. ಆದ್ರೇ.. ಹಿಜಾಬ್ ವಿವಾದದ ಕಾರಣ, ಕಾಲೇಜುಗಳಲ್ಲಿ ಹಿಜಾಬ್ ಧರಿಸೋದಕ್ಕೆ ಅವಕಾಶ ನೀಡಲಿಲ್ಲ ಎನ್ನುವ ಕಾರಣದಿಂದ, ಆ ಕಾಲೇಜುಗಳನ್ನೇ ವಿದ್ಯಾರ್ಥಿನಿಯರು ತೊರೆದಿರೋ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಮುಂದೆ ಓದಿ.. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಜಾಬ್ ವಿವಾದ, ಧರಿಸೋದಕ್ಕೆ ಅವಕಾಶ ನೀಡದ ಕಾರಣ, ಜಿಲ್ಲೆಯ ಅನೇಕ ಕಾಲೇಜುಗಳಿಂದ ವಿದ್ಯಾರ್ಥಿನಿಯರು ಟಿಸಿ ಪಡೆದು, ಬೇರೆ ಕಾಲೇಜುಗಳಿಗೆ … Continue reading ಹಿಜಾಬ್ ವಿವಾದ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜಿನಿಂದ ಟಿಸಿ ಪಡೆದ 145 ವಿದ್ಯಾರ್ಥಿನಿಯರು
Copy and paste this URL into your WordPress site to embed
Copy and paste this code into your site to embed