ಹಿಜಾಬ್ ಆಯ್ತು ಈಗ ಶುರೂ ಗಣೇಶ ಗಲಾಟೆ…!

Banglore news: ಶಾಲೆಗಳಲ್ಲಿ ಹಿಜಾಬ್ ವಿಚಾರವಾಗಿ  ಗಲಾಟೆ ಆರಂಭವಾಗಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು.ಆದೇ ಪ್ರಕಾರವಾಗಿ ಇದೀಗ ಗಣೇಶ ಗಲಾಟೆ ಶುರುವಾಗಿದೆ. ಮುಸ್ಲಿಂ ಮುಖಂಡರು ಗಣೇಶ ಕೂರಿಸುವ ವಿಚಾರವಾಗಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಶಾಲೆಗಳಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿದ್ದೇ ಆದಲ್ಲಿ ನಮ್ಮ ಸಮುದಾಯಕ್ಕೂ ನಮಾಜ್ ಮಾಡಲು ಅನುಮತಿ ನೀಡಬೇಕು ಎಂಬುವುದಾಗಿ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಗಣೇಶ ಕೂರಿಸಲು ಅನುಮತಿ ನೀಡಲಾಗಿದ್ದರೂ ಈ ತಕರಾರು ಶುರುವಾಗಿದೆ. ಹಿಜಾಬ್ ಬೇಡ ಎಂದವರು ಗಣೇಶ … Continue reading ಹಿಜಾಬ್ ಆಯ್ತು ಈಗ ಶುರೂ ಗಣೇಶ ಗಲಾಟೆ…!