ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!

ಸಿನಿಮಾ ವಿಚಾರವಾಗಿಯೂ ಶುರುವಾಗಿದೆ ಪಾದಯಾತ್ರೆ. ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡು ಇದೀಗ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ಧಾನೆ . ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಡಿ  ಬಾಸ್ ದರ್ಶನ್ ಸಿನಿಮಾ ಕ್ರಾಂತಿ ಇದೀಗ ಅಭಿಮಾನಿಗಳಿಂದಲೇ ಪ್ರಚಾರದಲ್ಲಿ ತೊಡಗಿರೋದು ಗೊತ್ತಿರೋ ವಿಚಾರ ದೇಶ  ವಿದೇಶಗಳಲ್ಲೂ ಕ್ರಾಂತಿ ಹವಾ ಜೋರಾಗಿದೆ. ಕ್ರಾಂತಿ  ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ … Continue reading ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!