ಹಿಮಾಚಲ ಪ್ರದೇಶಕ್ಕೆ ಇಂದು ಮತದಾನ

ಶಿಮ್ಲಾ: ಹಿಮಾಚದಲ್ಲಿಂದು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನಕ್ಕೆ ಸಜ್ಜಾಗಿದ್ದು,  ಶಿಮ್ಲಾ-ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 55 ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಬಂಧನ ಹಿಮಾಚಲ ಪ್ರದೇಶವು 1982 ರಿಂದ ಪ್ರತಿ ಐದು ವರ್ಷಗಳ ನಂತರ ಪರ್ಯಾಯ ಸರ್ಕಾರದ ಪ್ರವೃತ್ತಿಯನ್ನು ಮುರಿಯಲು ಶ್ರಮಿಸುತ್ತಿದೆ. ಹೊಸ ಸ್ಪರ್ಧಿ ಆಮ್ ಆದ್ಮಿ ಪಕ್ಷವು ಕೂಡ ಚುನಾವಣೆಯಲ್ಲಿ ಪ್ರಬಲ  ಪ್ರದರ್ಶನ ನೀಡುವ ತನ್ನ ಆಶಯದೊಂದಿಗೆ ರಾಜ್ಯದಲ್ಲಿ … Continue reading ಹಿಮಾಚಲ ಪ್ರದೇಶಕ್ಕೆ ಇಂದು ಮತದಾನ