ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ

ಮಂಡ್ಯ:  ಜಿಲ್ಲೆಯಲೊಂದು ಅಮಾನವೀಯ ಕೃತ್ಯ ನಡೆದಿದೆ. ಇತ್ತೀಚಿಗಷ್ಟೇ ಮಳವಳ್ಳಿಯ ದಿವ್ಯ ಎಂಬ ಪುಟ್ಟ ಕಂದಮ್ಮನ ಮೇಲೆ ಶಿಕ್ಷಕ ಅತ್ಯಾಚಾರ ಎಸಗಿ ಕೊಲೆಮಾಡಿರುವ ಘಟನೆ ಮಾಸುವಸ್ಟರಲ್ಲೇ, ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಬೆದರಿಸಿ, ಮನೆಯವರಿಗೆಲ್ಲ ಊಟದಲ್ಲಿ ಮತ್ತು ಬರುವ ಔಷಧಿ ಬೆರೆಸಿದ್ದ ಕಿರಾತಕ. ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ, ಫೋಟೋಗಳನ್ನು ತೆಗೆದಿದ್ದಾನೆ. ಮದುವೆ ಆಗಲು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದಾನೆ. 13 ವರ್ಷದ ಅಪ್ರಾಪ್ತ ಅಂಗವಿಕಲ ಬಾಲಕಿ ಮೇಲೆ … Continue reading ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ